ತಾಂತ್ರಿಕ/ಸುದ್ದಿ/೨೦೧೮/೦೫
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೮, ವಾರ ೦೫ (ಸೋಮವಾರ ೨೯ ಜನವರಿ ೨೦೧೮) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಯಾವುದೆ ಹೊಸ ಮಿಡಿಯಾವಿಕಿ ಆವೃತ್ತಿ ಇರುವುದಿಲ್ಲ.
ಸಭೆಗಳು
- ನೀವು IRC ಯಲ್ಲಿ ತಾಂತ್ರಿಕ ಸಲಹೆಯ ಸಭೆಯನ್ನು ಸೇರಬಹುದು. ಸಭೆಯಲ್ಲಿ ನೀವು ಸ್ವಯಂಸೇವಕ ಅಭಿವರ್ಧಕರ ಸಲಹೆ ಕೇಳಬಹುದು. ಸಭೆಯು ೩೧ ಜನವರಿ ರಂದು ೧೬:೦೦ (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- The Wikimedia Foundation is working on how to get less unmaintained code on Wikimedia wikis. This could be by finding maintainers or removing unmaintained features. They are now looking for feedback on what do do with AbuseFilter, the IRC RecentChanges feed, the RelatedSites extension and TimedMediaHandler. You can leave feedback on the linked talk pages. [೧]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ • ಚಂದಾದಾರರಾಗಿ.