ವಿಷಯಕ್ಕೆ ಹೋಗು
swell
- ಉಬ್ಬುವಿಕೆ,ಉಕ್ಕಿರುವಿಕೆ,ಬಾತುಕೊಳ್ಳುವುದು,ಉಬ್ಬರಿಕೆ
- (ಶಬ್ದ)ಹೊಮ್ಮುವುದು,ಕ್ರಮೇಣ ಹೆಚ್ಚಾಗುವುದು,ಆರೋಹಣ,ಏರು
swell
- ಎಸವು,ಬಾಯು,ಬೀಗು,ಉಬ್ಬು,ಊದು,ಗದ್ದರಿಸು,ಉಬಿಕು,ಉಬ್ಬಿ ಗುಂಡಾಗು,ಊದಿಕೊಳ್ಳು,ಉಬ್ಬಿಸು,ಉಬ್ಬುವಂತೆ ಮಾಡು,ಪೊಟ್ಟಳಿಸು,ಪೊಟ್ಟಣಿಸು,ಹೊಟ್ಟಳಿಸು,ಉಬ್ಬರಿಸು,ದೊಡ್ದದಾಗು,ಉಬ್ಬಿ ಡೊಂಕಾಗು,ದಿಣ್ಣೆಯಾಗು,ತಿಟ್ಟಾಗು
- (ಭಾವನೆಗಳು)ಹೊಮ್ಮು,ಉಕ್ಕು,ಉಕ್ಕಿಸು,ಬಾವೇರು,ಹೊಂಗು