start
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]start
ಕ್ರಿಯಾಪದ
[ಸಂಪಾದಿಸಿ]start
- ಪೊರಡು,ಪೊರಮಡು,ಪೊರಂಡು,ಪೊರವಂಡು,ಪೊರವಡು,ಹೊರಮಡು,ಹೊರವಡು,ಹೊರಡು,ಹೊರಹೊಂಡು,ಹೊರಂಡು,ಹೊರವಂಡು,ತೊಡಗು,ತೊಡು,ಉಲುಕು,ನೆಗಳ್ಚು,ಪೂಡು,ಹೂಡು,ನಿಲುಕು,ಒಡರ್ಚು,ಒಡರಿಚು,ಮೊದಲ್ಗೊಳ್,ಮೊದಲುಗೊಳ್,ಮೊದಲ್ಗೊಳು
- ಬೆಚ್ಚು
- ಕಾರ್ಯಾರಂಭಮಾಡು,ಕಾರ್ಯ ಪ್ರಾರಂಭಿಸು, ಉಲಕು
- ಪ್ರಯಾಣ ಆರಂಭಿಸು
- ಕೆಲಸ ಮೊದಲುಮಾಡು,ಕೆಲಸ ಆಗುವಂತೆ ಮಾಡು,ಕೆಲಸದಲ್ಲಿ ತೊಡಗಿಸು
- ಥಟ್ಟನೆ ಹೊರಡು
- (ಆಶ್ಚರ್ಯ, ಗಾಬರಿಗಳಿಂದ)ಬೆದರು,ಚಕಿತನಾಗು