speak
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]speak
- ಎನ್,ಎನು,ಎನ್ನು,ನುಡಿ,ಆಡು,ಉಲಿ,ಉಸಿರು,ಉಸಿರೆತ್ತು,ಪಲುಕು,ಸೊಲ್ಲು,ಒರೆ,ಹೇಳು
- ಮಾತನಾಡು,ಮಾತಾಡು,ಮಾತಾಡಿಸು,ಮಾತುದೋರು,ತುಟಿತೆರೆ,ತುಟಿದೆರೆ,ಬಾಯಿಬಿಡು,ಬಾಯಿಗರೆ,ಬಾಯ್ದೆಗೆ,ಬಾಯಿತೆಗೆ,ಬಾಯ್ದೆರೆ,ಬಾಯಿತೆರೆ,ಬಾಯೆತ್ತು,ಬಾಯ್ದೆಱೆ
- ಉಪನ್ಯಾಸ ಮಾಡು,ಭಾಷಣಮಾಡು,ಸಂಭಾಷಣೆ ಮಾಡು, ಉಸಿರ್, ಉಸುರು
- (ಮನಸ್ಸಿನ) (ಭಾವ ಯಾ ಅಭಿಪ್ರಾಯವನ್ನು)ತೋರ್ಪಡಿಸು,ವ್ಯಕ್ತಪಡಿಸು
- ವ್ಯಾಖ್ಯಾನ ಮಾಡು