ವಿಷಯಕ್ಕೆ ಹೋಗು
quarter
- ಕಾಲು,ಪಾದ,ಚತುರ್ಥಾಂಶ,ನಾಲ್ಕನೆಯ ಒಂದು ಭಾಗ
- ಮೂರು ತಿಂಗಳ ಕಾಲ,ಕಾಲುವರ್ಷ,ತ್ರಿಮಾಸ
- ಗಂಟೆಗೆ ಮುನ್ನ ಯಾ ಗಂಟೆಗೆ ನಂತರದ
- ನಿಮಿಷಗಳು
- ಕಡೆ,ದಿಕ್ಕು,ಪ್ರಾಂತ
- ಪೂರೈಕೆ,ಸಹಾಯ ಯಾಸುದ್ದಿಯ ಮೂಲ
- ಬೀಡು,ವಸತಿ,ಬಿಡಾರ
- (ನಗರದ)ವಿಭಾಗ,ಕೇರಿ,ಹರಹು
quarter
- ನಾಲ್ಕಾಗಿಸು
- ಎಡೆಗೊಡು,ನೆಲೆಗೊಡು
quarter
- ಗಿದ್ದ,ಕಾಲು