ವಿಷಯಕ್ಕೆ ಹೋಗು
general
- ಸೇನೆಯ ಅತ್ಯುಚ್ಚ ಅಧಿಕಾರಿ,ಸೈನ್ಯಾಧಿಪತಿ
- ಪಡೆವಳ,ದಳವಾಯಿ,ಹಿರಿಯಾಳು, ಮುಖ್ಯಸ್ಥ
general
- ಸಾಧಾರಣ,ಸಾಮಾನ್ಯ,ಸಾರ್ವತ್ರಿಕ,ಸರ್ವರಿಗೂ ಸಂಬಂಧಿಸಿದ
- ಪ್ರಚಲಿತ,ರೂಢಿಯಲ್ಲಿರುವ
- ಒಟ್ಟಾರೆಯಾಗಿ,ಆಂಶಿಕವಲ್ಲದ
- ಒಂದೇ ವಿಷಯಕ್ಕೆ ಸೀಮಿತವಲ್ಲದ
- ಸ್ಥೂಲವಾದ,ವಿವರಗಳಿಂದ ಕೂಡಿಲ್ಲದ
- ಎಲ್ಲರ
- ಹರಡಿದ
- ಕಟ್ಟುನಿಟ್ಟಿಲ್ಲದ