ವಿಷಯಕ್ಕೆ ಹೋಗು

anthropology

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

anthropology

  1. ಮಾನವಶಾಸ್ತ್ರ, ಮನುಷ್ಯನ ಮೂಲ, ಅವನ ದೈಹಿಕ ಲಕ್ಷಣಗಳು ಮತ್ತು ಅವುಗಳ ವಿಕಸನ, ಭೌಗೋಲಿಕವಾಗಿ ಅವನ ಚಾರಿತ್ರಿಕ ಹಾಗೂ ಸಮಕಾಲೀನ ವ್ಯಾಪ್ತಿ, ಬುಡಕಟ್ಟುಗಳ ವರ್ಗೀಕರಣ, ಸಾಮಾಜಿಕ ಸಂಬಂಧಗಳು, ಸಾಂಸ್ಕೃತಿಕ ವೈಶಿಷ್ಟ್ಯಗಳು ಇವನ್ನು ವಿಶದವಾಗಿ ಅಭ್ಯಸಿಸುವ ಶಾಸ್ತ್ರ
  2. ಮಾನವಶಾಸ್ತ್ರ,ಮಂದಿಯರಿಮೆ
"https://kn.wiktionary.org/w/index.php?title=anthropology&oldid=621770" ಇಂದ ಪಡೆಯಲ್ಪಟ್ಟಿದೆ