ವಿಷಯಕ್ಕೆ ಹೋಗು

ಹಸಿವು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಹಸಿವು

  1. ಕ್ಷುಧೆ,ಹಸಿವೆ,ಹಸಿ,ಪಸಿವು,ಪಸಿವೆ,ಆಹಾರದ ಬಯಕೆ
  2. ಹೆಬ್ಬಯಕೆ,ಕಟ್ಟಾಸೆ,ಇಚ್ಛೆ,ಬಯಕೆ, ಬುಭುಕ್ಷೆ
    ಹಸಿವಾದಾಗ ಆತ ಏನಾದರೂ ಬೇಯಿಸಿ ತಿನ್ನುತ್ತಾನೆ
    ಊಟ ಮಾಡಲು ನನಗೆ ಹಸಿವಿಲ್ಲ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಹಸಿವು&oldid=670792" ಇಂದ ಪಡೆಯಲ್ಪಟ್ಟಿದೆ