ವಿಷಯಕ್ಕೆ ಹೋಗು

ಉಚಿತ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಉಚಿತ

  1. ಪುಕ್ಕಟೆ,
  2. ಬಿಟ್ಟಿ,
  3. ಮುಕ್ತ,
  4. ವಿನಾಯಿತಿ ಪಡೆದ
    ಒಂದು ಕೊಂಡರೆ ಇನ್ನೊಂದು ಉಚಿತ
  5. ಸರಿಯಾದ
    ನೌಕರರಿಗೆ ಉಚಿತ ಸೌಕರ್ಯಗಳು ದೊರೆಯುತ್ತಿಲ್ಲ
  6. ಯಥೋಚಿತ
    ______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಉಚಿತ&oldid=671552" ಇಂದ ಪಡೆಯಲ್ಪಟ್ಟಿದೆ