ವಿಷಯಕ್ಕೆ ಹೋಗು

ಅಂಡು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಂಡು

  1. ಕುಂಡೆ,ಕುಂಡಿ,ಪಿರ್ರೆ,ನಿತಂಬ,ಮುಕಳಿ,ಪುಗಳಿ,ತಿಕ,ಪೃಷ್ಟ,ಪಶುಗಳ ಹಿಂದಿನ ಭಾಗ
    ಅಂಡುಗಚ್ಚೆ ಹಾಕಿ ಮುಂಡಾಸು ಕಟ್ಟಿ ಹೊರಟರು
    ______________

ಅನುವಾದ

[ಸಂಪಾದಿಸಿ]
  • English:
  1. buttock,en:buttock
  2. approach,en: approach

ಅಂಡು (ದೇ) ಹತ್ತಿರ ಹೋಗುಅಂಡು (ದೇ) ೧ ನಿತಂಬ, ಪಿರ್ರೆ ೨ ಆಸರೆ ೩ ಅಡಿ, ತಳಭಾಗ.

"https://kn.wiktionary.org/w/index.php?title=ಅಂಡು&oldid=597139" ಇಂದ ಪಡೆಯಲ್ಪಟ್ಟಿದೆ