ಹೃದಯಗೀತೆ (ಚಲನಚಿತ್ರ)
ಗೋಚರ
ಹೃದಯಗೀತೆ (ಚಲನಚಿತ್ರ) | |
---|---|
ಹೃದಯಗೀತೆ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಭಾರ್ಗವ |
ಪಾತ್ರವರ್ಗ | ಡಾ. ವಿಷ್ಣುವರ್ಧನ್ ಖುಷ್ಬು, ಭವ್ಯ ರಮೇಶ್ ಭಟ್, ದಿನೇಶ್, ಸುಧೀರ್ |
ಸಂಗೀತ | ರಾಜನ್-ನಾಗೇಂದ್ರ |
ಬಿಡುಗಡೆಯಾಗಿದ್ದು | ೧೯೮೯ |
ಸಾಹಿತ್ಯ | ಎಂ.ಎನ್.ವ್ಯಾಸರಾವ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ನಟಿಸಿದ್ದು, ಭವ್ಯ ಮತ್ತು ಖುಷ್ಬು ನಾಯಕಿಯರಾಗಿದ್ದಾರೆ. ತ್ರಿಕೋನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ದೇಶಕ ಭಾರ್ಗವ ಅವರೆ ನಿರ್ದೇಶಿಸಿ, ನಿರ್ಮಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಅಶೋಕ್ - ವಿಷ್ಣುವರ್ಧನ್
- ಆಶಾ - ಖುಷ್ಬು
- ಕೆ.ಎನ್.ವಿ - ದಿನೇಶ್