ವಿಷಯಕ್ಕೆ ಹೋಗು

ಸುಮತಿ ಮೊರಾರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮತಿ ಮೊರಾರ್ಜಿ

[ಬದಲಾಯಿಸಿ]

ಭಾರತದ ಮೊದಲ ಮಹಿಳಾ ನೌಕಾನೆಲೆಯ ಮೊದಲ ಪ್ರಮುಖ ವ್ಯಕ್ತಿತ್ವವಾಗಿ ಇವರು ಸೇವೆಸಲ್ಲಿಸಿದ್ದಾರೆ. ಜಗತ್ತಿನ ಮೊದಲ ನೌಕಾ ನಿರ್ಮಾಪಕಿಯಾಗಿ ರೂಪುಗೊಂಡಿದ್ದಾರೆ. ಇವರಿಗೆ ಪದ್ಮವಿಭೂಶಣ ಪ್ರಶಸ್ತಿ ಸಂದಿದೆ[]. ೧೯೭೧ ರಲ್ಲಿ ನಾಗರಿಕ ಸೇವೆಯಲ್ಲಿ ಅತೀ ಹೆಚ್ಚು ನಾಗರಿಕತೆಯ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಇವರಾಗಿದ್ದಾರೆ.

ಸುಮತಿ ಮೊರಾರ್ಜಿ

ಇವರು ಮುಂಬೈನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮಧುರದಾಸ ಗೊಕುಲದಾಸ್, ತಾಯಿ ಪ್ರೆಮಬಾಯಿಯವರ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಜಮುನ. ಇವರಿಗೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ವಿವಾಹವಾಯಿತು. ಇವರ ಪತಿ ಶಾಂತಿಕುಮರ್ ನರೊತ್ತಮ ಮೊರಾರ್ಜಿ[]. ಈ ದಂಪತಿಗಳ ಮಗ ನರೊತ್ತಮ ಮೊರಾರ್ಜಿ.

ಸ್ಕಿಂಡಿಯಾ ಸ್ಟೀಮ ನ್ಯಾವಿಗೆ‍‍‍‍‌‌‌‌‌‌‌‌‍‍ಷನ್ ಕಂಪನಿ

[ಬದಲಾಯಿಸಿ]

ಈ ಕಂಪನಿಯನ್ನು ೧೯೨೩ ರಲ್ಲಿ ಸ್ಥಾಪಿಸಿದರು ಆವಾಗ ಸುಮತಿ ಮೊರರ್ಜಿ ಅವರಿಗೆ ಕೇವಲ ೨೦ವರ್ಷ ವಯಸ್ಸಾಗಿತ್ತು. ಈ ಕಂಪನಿಯನ್ನು ಮೊದಲು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭಿವ್ರದ್ಧಿಹೊಂದತೊಡಗಿತು. ೧೯೪೬ರಲ್ಲಿ ೬೦೦೦ ಜನರು ಕೆಲಸಮಾಡುವ ತಮ್ಮದೆ ಕಂಪನಿಯ ಮುಖ್ಯ ಕಾರ್ಯನಿರ್ದೆಶಕಿಯಾಗಿ ಕೆಲಸ ಮಾಡತೊಡಗಿದರು ಹಾಗೂ ನೌಕಾ ವ್ಯಾಪಾರದಲ್ಲಿ ತಿಳುವಳಿಕೆ ಉಳ್ಳ ಮಹಿಳ ಉದ್ಯಮಿಯಾಗಿ ರೂಪುಗೊಂಡರು[].

ಸಾಧನೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://padmaawards.gov.in/
  2. https://www.revolvy.com/main/index.php?s=Shanti Kumar Narottam Morarjee&item_type=topic
  3. http://safety4sea.com/celebrating-women-shipping/
  4. https://www.learnpick.in/schools/mumbai/sumati-vidya-kendra,-juhu,-mumbai