ವಿಷಯಕ್ಕೆ ಹೋಗು

ಶುದ್ಧಗತಿವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶುದ್ಧಗತಿವಿಜ್ಞಾನವು ಚಲನೆಗೆ ಕಾರಣವಾಗುವ ಬಲಗಳನ್ನು ಪರಿಗಣಿಸದೆ ವಸ್ತುಗಳ ಚಲನೆಗಳನ್ನು ಪರಿಶೀಲಿಸುವ ಬಲವಿಜ್ಞಾನದ (dynamics) ಅಂಗ (ಕೈನ್‌ಮೆಟಿಕ್ಸ್).[][][] ಗತಿವಿಜ್ಞಾನ (ಡೈನಮಿಕ್ಸ್) ಹೀಗಲ್ಲ: ಚಲನಕಾರಕ ಬಲಗಳನ್ನೂ ಇದು ಪರಿಶೀಲಿಸುತ್ತದೆ. ಏಕರೀತಿ ವೇಗೋತ್ಕರ್ಷಸಹಿತ (ಆ್ಯಕ್ಸೆಲರೇಶನ್) ರೇಖೀಯವಾಗಿ (ಲೀನಿಯರ್ಲಿ) ಚಲಿಸುವ ವಸ್ತುಗಳಿಗೆ ಅನ್ವಯವಾಗುವ ಈ ಮುಂದಿನ ನಾಲ್ಕು ಸಮೀಕರಣವೊಂದೊಂದಕ್ಕೂ ಶುದ್ಧಗತಿವೈಜ್ಞಾನಿಕ ಸಮೀಕರಣವೆಂದು ಹೆಸರು.

೧. v = u at

೨.

೩.

೪.

ಇಲ್ಲಿ u = ವಸ್ತುವಿನ ಪ್ರಾರಂಭಿಕ ವೇಗ, v = ಅಂತಿಮ ವೇಗ, a = ವೇಗೋತ್ಕರ್ಷ, t = ಚಲನಾವಧಿ, △x = ಪಲ್ಲಟನ ಪ್ರಮಾಣ

ಉಲ್ಲೇಖಗಳು

[ಬದಲಾಯಿಸಿ]
  1. Edmund Taylor Whittaker (1904). A Treatise on the Analytical Dynamics of Particles and Rigid Bodies. Cambridge University Press. Chapter 1. ISBN 0-521-35883-3.
  2. Joseph Stiles Beggs (1983). Kinematics. Taylor & Francis. p. 1. ISBN 0-89116-355-7.
  3. Thomas Wallace Wright (1896). Elements of Mechanics Including Kinematics, Kinetics and Statics. E and FN Spon. Chapter 1.