ಬೆನಿನ್
ಗೋಚರ
ಬೆನಿನ್ ಗಣರಾಜ್ಯ République du Bénin | |
---|---|
Motto: "Fraternité, Justice, Travail" (ಫ್ರೆಂಚ್) "ಭ್ರಾತೃತ್ವ, ನ್ಯಾಯ, ಕಾಯಕ" | |
Anthem: L'Aube Nouvelle (French) ಹೊಸ ದಿನದ ಹೊಸ ಮುಂಜಾನೆ | |
Capital | ಪೋರ್ಟೊ ನೊವೊ1 |
Largest city | ಕೊಟೊನೌ |
Official languages | ಫ್ರೆಂಚ್ |
Demonym(s) | Beninese |
Government | ಪ್ರಜಾತಂತ್ರ |
• ರಾಷ್ಟ್ರಪತಿ | ಯಾಯಿ ಬೊನಿ |
ಸ್ವಾತಂತ್ರ್ಯ ಫ್ರಾನ್ಸ್ ಇಂದ | |
• ದಿನಾಂಕ | ಆಗಸ್ಟ್ ೧, ೧೯೬೦ |
• Water (%) | 1.8 |
Population | |
• ಜುಲೈ ೨೦೦೫ estimate | 8,439,0002 (89th) |
• 2002 census | 6,769,914 |
GDP (PPP) | ೨೦೦೫ estimate |
• Total | $8.75 billion (140th) |
• Per capita | $1,176 (166th) |
Gini (೨೦೦೩) | 36.5 medium |
HDI (೨೦೦೪) | 0.428 Error: Invalid HDI value · 163rd |
Currency | CFA franc (XOF) |
Time zone | UTC 1 (WAT) |
• Summer (DST) | UTC 1 (not observed) |
Calling code | 229 |
Internet TLD | .bj |
|
ಬೆನಿನ್, ಅಧಿಕೃತವಾಗಿ ಬೆನಿನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದು ೧೯೭೫ರವರೆಗೆ ದಹೊಮೆ ಎಂದು ಕರೆಯಲಾಗುತ್ತಿತ್ತು. ಇದರ ಪಶ್ಚಿಮಕ್ಕೆ ಟೊಗೊ, ಪೂರ್ವಕ್ಕೆ ನೈಜೀರಿಯ, ಉತ್ತರಕ್ಕೆ ಬುರ್ಕೀನ ಫಾಸೊ ಮತ್ತು ನೈಜರ್ ದೇಶಗಳಿವೆ. ಇದರ ರಾಜಧಾನಿ ಪೋರ್ಟೊ ನೊವೊ ಆದರೆ ಸರ್ಕಾರದ ಕೇಂದ್ರ ಕೊಟೊನೌ ಆಗಿದೆ.