ವಿಷಯಕ್ಕೆ ಹೋಗು

ಪಕೋಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಕೋಡಾ ಒಂದು ಕರಿದ ಲಘು ಆಹಾರ (ಫ್ರಿಟರ್). ಮೂಲತಃ ಭಾರತದ್ದಾದ ಇದು ದಕ್ಷಿಣ ಏಷ್ಯಾದ್ಯಂತ ಕಾಣಸಿಗುತ್ತದೆ. ಪಕೋಡಾಗಳನ್ನು ಒಂದು ಅಥವಾ ಎರಡು ಪದಾರ್ಥಗಳಿಂದ ತಯಾರಿಸಲಾಗುತ್ತದೆ, ಉದಾಹರಣೆಗೆ ಈರುಳ್ಳಿ, ಬದನೆಕಾಯಿ, ಆಲೂಗಡ್ಡೆ, ಪಾಲಕ್, ಬಾಳೆಕಾಯಿ, ಚೀಸ್, ಹೂಕೋಸು, ಟೊಮೇಟೊ, ಅಥವಾ ಮೆಣಸಿನಕಾಯಿ.

"https://kn.wikipedia.org/w/index.php?title=ಪಕೋಡಾ&oldid=618550" ಇಂದ ಪಡೆಯಲ್ಪಟ್ಟಿದೆ