ವಿಷಯಕ್ಕೆ ಹೋಗು

ಜಾಂಬಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಂಬಿಯ ಗಣರಾಜ್ಯ
Flag of ಜಾಂಬಿಯ
Flag
Anthem: ಎದ್ದೇಳು, ಸ್ವಾಭಿಮಾನಿ ಮತ್ತು ಸ್ವತಂತ್ರ ಜಾಂಬಿಯ ಕುರಿತು ಹಾಡು
Location of ಜಾಂಬಿಯ
Capital
and largest city
ಲುಸಾಕಾ
Official languagesಇಂಗ್ಲಿಷ್
Demonym(s)Zambian
Governmentಗಣರಾಜ್ಯ
ಲೆವಿ ಎಮ್ ವನಾವಸ
ಸ್ವಾತಂತ್ರ್ಯ 
ಯು.ಕೆ.ಯಿಂದ
• ದಿನಾಂಕ
ಅಕ್ಟೋಬರ್ 24 1964
• Water (%)
1
Population
• ಜುಲೈ 2005 estimate
11,668,000 (71st)
• 2000 census
9,885,591
GDP (PPP)2005 estimate
• Total
$13.025 ಬಿಲಿಯನ್ (133rd)
• Per capita
$1,000 (168ನೆಯದು)
Gini (2002–03)42.1
medium
HDI (2004)Increase 0.407
Error: Invalid HDI value · 165ನೆಯದು
Currencyಜಾಂಬಿಯನ್ ಕ್ವಾಚಾ (ZMK)
Time zoneUTC 2 (CAT)
• Summer (DST)
UTC 2 (ಪರಿಗಣನೆಯಲ್ಲಿಲ್ಲ)
Calling code260
Internet TLD.zm

ಜಾಂಬಿಯ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಒಂದು ರಾಷ್ಟ್ರ. ಜಾಂಬಿಯದ ಉತ್ತರದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಶಾನ್ಯಕ್ಕೆ ಟಾಂಜಾನಿಯಾ, ಪೂರ್ವದಲ್ಲಿ ಮಲಾವಿ, ಪಶಿಮಕ್ಕೆ ಅಂಗೋಲ ಮತ್ತು ದಕ್ಷಿಣದಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ನಮೀಬಿಯ ಹಾಗೂ ಬೋಟ್ಸ್ವಾನಾ ದೇಶಗಳಿವೆ. ಜಾಂಬಿಯದ ರಾಜಧಾನಿ ಲುಸಾಕಾ. ನಾಡಿನ ಹೆಚ್ಚಿನ ಜನತೆ ರಾಜಧಾನಿಯ ಸುತ್ತಮುತ್ತ ಹಾಗೂ ವಾಯವ್ಯದ ತಾಮ್ರದ ಗಣಿಗಳ ಪ್ರದೇಶದಲ್ಲಿ ನೆಲೆಸಿರುವರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾಂಬಿಯವನ್ನು ಉತ್ತರ ರೊಡೇಶಿಯ ಎಂದು ಕರೆಯಲಾಗುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. United Nations Statistics Division. "Population by sex, rate of population increase, surface area and density" (PDF). Retrieved 2007-11-09.
"https://kn.wikipedia.org/w/index.php?title=ಜಾಂಬಿಯ&oldid=1250863" ಇಂದ ಪಡೆಯಲ್ಪಟ್ಟಿದೆ