ವಿಷಯಕ್ಕೆ ಹೋಗು

ಗಾಜನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಜನೂರು

ಗಾಜನೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಶಿವಮೊಗ್ಗ
ನಿರ್ದೇಶಾಂಕಗಳು 13.839° N 75.527° E
ವಿಸ್ತಾರ {{{area_total}}} km²
ಸಮಯ ವಲಯ IST (UTC 5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577 220
 -  08182
 - KA-14
ಈ ಲೇಖನ ಶಿವಮೊಗ್ಗ ಜಿಲ್ಲೆಯಲ್ಲಿರುವ ಊರಿನ ಬಗ್ಗೆ. ಇದೇ ಹೆಸರಿನ ತಮಿಳುನಾಡಿನಲ್ಲಿ ಇರುವ ಊರಿನ ಬಗ್ಗೆ ಲೇಖನ "ಗಾಜನೂರು (ತಮಿಳುನಾಡು)" ಎಂಬಲ್ಲಿದೆ

ಗಾಜನೂರು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೧೨ ಕಿ.ಮೀ. ದೂರದಲ್ಲಿ ತೀರ್ಥಹಳ್ಳಿಯ ಮಾರ್ಗದಲ್ಲಿದೆ. ಇಲ್ಲಿ ತುಂಗಾ ನದಿಗೆ ಅಣೇಕಟ್ಟು ಕಟ್ಟಿಲಾಗದೆ. ಗಾಜನೂರಿನ ಹತ್ತಿರ ಜವಾಹರ್ ನವೋದಯ ವಿದ್ಯಾಲಯ- ವಸತಿ ಶಾಲೆ ಇದೆ. ಗಾಜನೂರು ಚೆನ್ನಾಗಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟುನಿಂದ ಹೆಸರುವಾಸಿಯಾಗಿದೆ. ಗಾಜನೂರಿನಿಂದ 1 ಕಿಲೊಮೀಟರ್ ದೂರ 'ಸಕ್ಕರೆ ಬೈಲು' ಇದೆ, ಇದು ಭಾರತ ಸರ್ಕಾರ ನಡೆಸುತ್ತಿರುವ ಆನೆ ತರಬೇತಿ ಶಿಬಿರದ ಕೇಂದ್ರ. ಈ ಹಳ್ಳಿಯು ತುಂಗಾ ನದಿಯ ದಡದಲ್ಲಿದೆ. ಈ ಹಳ್ಳಿಯಿಂದ 'ಮಂಡಗದ್ದೆ' ಪಕ್ಷಿ ಜೀವನ ಅಭಯಾರಣ್ಯವು ೧೫ ಕಿಲೊಮೀಟರ್ ದೂರದಲ್ಲಿದೆ.

"https://kn.wikipedia.org/w/index.php?title=ಗಾಜನೂರು&oldid=1210596" ಇಂದ ಪಡೆಯಲ್ಪಟ್ಟಿದೆ