ವಿಷಯಕ್ಕೆ ಹೋಗು

ಖಿಚಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಿಚಡಿ ಅಕ್ಕಿ ಮತ್ತು ಬೇಳೆಗಳಿಂದ ತಯಾರಿಸಲಾದ ಒಂದು ಭಾರತೀಯ ಪಕ್ವಾನ್ನ. ಭಾರತೀಯ ಸಂಸ್ಕೃತಿಯಲ್ಲಿ, ಇದನ್ನು ಶಿಶುಗಳು ತಿನ್ನುವ ಮೊದಲ ಘನ ಆಹಾರಗಳ ಪೈಕಿ ಒಂದು ಎಂದು ಪರಿಗಣಿಸಲಾಗುತ್ತದೆ. ಖಿಚಡಿ ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಒಂದು ಬಹಳ ಜನಪ್ರಿಯ ಖಾದ್ಯ. ಹೂಕೋಸು, ಆಲೂಗಡ್ಡೆ ಮತ್ತು ಹಸಿರು ಬಟಾಣಿಗಳಂತಹ ತರಕಾರಿಗಳನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ಖಿಚಡಿಗೆ ಐದು ಮಿತ್ರರು ಎಂಬ ಜನಪ್ರಿಯ ಉಕ್ತಿ ಉತ್ತರಭಾರತದಲ್ಲಿದೆ. ಹಪ್ಪಳ, ಮೊಸರಿನ ಸಲಾಡ, ಬೆಣ್ಣೆ, ಉಪ್ಪಿನಕಾಯಿ ಇವುಗಳನ್ನು ಖಿಷಡಿಯ ಜೊತೆಗೆ ಸೇವಿಸುತ್ತಾರೆ. ತಮಿಳು ನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುವ ಖಾದ್ಯವು ಅಕ್ಕಿ ಮತ್ತು ಹೆಸರುಬೇಳೆಯನ್ನು ಬೇಯಿಸಿ ಅದಕ್ಕೆ ಕಾಳುಮೆಣಸು ಹಾಗೂ ತೆಂಗಿನ ತುರಿಯನ್ನು ಹಾಕಿ ಜೀರಿಗೆ, ಕರಿಬೇವಿನ ಒಗ್ಗರಣೆ ಸಹಿತ ತಯಾರಿಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಪ್ರಾದೇಶಿಕ ವ್ಯತ್ಯಾಸಗಳು

[ಬದಲಾಯಿಸಿ]

ಬಂಗಾಳ

[ಬದಲಾಯಿಸಿ]

ಗುಜರಾತ್

[ಬದಲಾಯಿಸಿ]

ಹರಿಯಾಣ

[ಬದಲಾಯಿಸಿ]

ಬಿಹಾರ್

[ಬದಲಾಯಿಸಿ]
"https://kn.wikipedia.org/w/index.php?title=ಖಿಚಡಿ&oldid=963566" ಇಂದ ಪಡೆಯಲ್ಪಟ್ಟಿದೆ