ವಿಷಯಕ್ಕೆ ಹೋಗು

ಕಂಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ, ಕಂಸನು ದೇವಕಿಯ ಸಹೋದರ, ಮತ್ತು ಮಥುರಾವನ್ನು ರಾಜಧಾನಿಯಾಗಿ ಹೊಂದಿದ್ದ ವೃಷ್ಣಿ ರಾಜ್ಯದ ಕ್ರೂರ ರಾಜ. ಅವನನ್ನು ಮುಂಚಿನ ಮೂಲಗಳಲ್ಲಿ ಮಾನವ ಮತ್ತು ಪುರಾಣಗಳಲ್ಲಿ ಒಬ್ಬ ಅಸುರನೆಂದು ವರ್ಣಿಸಲಾಗಿದೆ. ಅವನ ತಂದೆ ರಾಜ ಉಗ್ರಸೇನ ಮತ್ತು ತಾಯಿ ರಾಣಿ ಪದ್ಮಾವತಿ.

"https://kn.wikipedia.org/w/index.php?title=ಕಂಸ&oldid=830770" ಇಂದ ಪಡೆಯಲ್ಪಟ್ಟಿದೆ