ಏಪ್ರಿಲ್ ೨
ಗೋಚರ
ಏಪ್ರಿಲ್ ೨ - ಏಪ್ರಿಲ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೨ನೇ ದಿನ (ಅಧಿಕ ವರ್ಷದಲ್ಲಿ ೯೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೩ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೫೫ - ಕಮಡೋರ್ ವಿಲಿಯಮ್ ಜೇಮ್ಸ್, ಕೊಂಕಣದ ಹತ್ತಿರದ ಸುವರ್ಣದುರ್ಗವನ್ನು ವಶಪಡಿಸಿಕೊಂಡ.
- ೧೯೩೦ - ಹೈಲ್ ಸಲಸ್ಸಿಯನ್ನು ಇಥಿಯೊಪಿಯದ ಚಕ್ರವರ್ತಿಯಾಗಿ ಘೋಷಿತವಾಯಿತು.
- ೧೯೮೨ - ಅರ್ಜೆಂಟೀನದ ಸೈನ್ಯೆಯು ಫಾಲ್ಕ್ಲ್ಯಾಂಡ್ಸ್ ಅನ್ನು ಆಕ್ರಮಿಸಿ ಫಾಲ್ಕ್ಲ್ಯಾಂಡ್ಸ್ ಯುದ್ಧದ ಪ್ರಾರಂಭವಾಯಿತು.
- ೧೯೮೪ - ಪ್ರಥಮ ಭಾರತೀಯ ಅಂತರಿಕ್ಷಯಾನಿಯಾದ ರಾಕೇಶ್ ಶರ್ಮನನ್ನು ಹೊಂದಿದ್ದ ಸೊಯುಜ್ ಟಿ-೧೧ ಉಡಾವಣೆಯಾಯಿತು.
ಜನನ
[ಬದಲಾಯಿಸಿ]- ೭೪೨ - ಯುರೋಪ್ನ ಚಕ್ರವರ್ತಿ ಚಾರ್ಲ್ಮೇನ್
- ೧೭೮೧ - ಭಗವಾನ್ ಸ್ವಾಮಿನಾರಾಯಣ, ಹಿಂದೂ ಧರ್ಮದ ಸಂತ.
- ೧೮೦೫ - ಹಾನ್ಸ್ ಕ್ರಿಶ್ಚಿಯನ್ ಆಂಡರ್ಸನ್, ಡೆನ್ಮಾರ್ಕ್ನ ಕಥೆಗಾರ.
ನಿಧನ
[ಬದಲಾಯಿಸಿ]- ೧೮೭೨ - ಸ್ಯಾಮುಯೆಲ್ ಮೋರ್ಸ್, ಅಮೇರಿಕ ದೇಶದ ಟೆಲಿಗ್ರಾಫ್ನ ಸಂಶೋಧಕ.
- ೨೦೦೫ - ಪೋಪ್ ಎರಡನೇ ಜಾನ್ ಪಾಲ್.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |