exhibit
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]exhibit
- ಕಾಣ್ಪು,ಸೂಸಿಕೆ
- ಮುಖ್ಯವಾಗಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿತವಾಗುವ ವಸ್ತು,ಸಾರ್ವಜನಿಕ ಪ್ರದರ್ಶನಕ್ಕಿಟ್ಟ ವಸ್ತು,ಸಾಕ್ಷ್ಯವಸ್ತು
- ನ್ಯಾಯಾಲಯದ ಮುಂದಿಟ್ಟ ದಾಖಲೆ
ಕ್ರಿಯಾಪದ
[ಸಂಪಾದಿಸಿ]exhibit
- ಪ್ರದರ್ಶಿಸು,ಹರಡಿ ಇಡು,ಚೆನ್ನಾಗಿ ಕಾಣುವಂತೆ ಹರಡು,ಮಸಗು,ಹರಡು
- ತೋರಿಸು,ವ್ಯಕ್ತಪಡಿಸು,ಪ್ರಕಟಪಡಿಸು,ತೋರಗೊಡು
- ನ್ಯಾಯಾಲಯದಲ್ಲಿ ದಾಖಲೆ ಮಾಡು
ಉಲ್ಲೇಖ
[ಸಂಪಾದಿಸಿ]- ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
- ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು